ಬಿಎನ್‌ಪಿ ಸ್ವಾತಂತ್ರ್ಯ ಪ್ರತಿಜ್ಞೆ

  1. ಮುಖಪುಟ
  2. /
  3. ಬಿಎನ್‌ಪಿ ಸ್ವಾತಂತ್ರ್ಯ ಚಳುವಳಿ
  4. /
  5. ಬಿಎನ್‌ಪಿ ಸ್ವಾತಂತ್ರ್ಯ ಪ್ರತಿಜ್ಞೆ

'ದುರಾಡಳಿತದಿಂದ ಮುಕ್ತಿ' ಆಂದೋಲನದ ಭಾಗವಾಗಿ, ದುರಾಡಳಿತದಿಂದ ಯಾವರೀತಿಯ ಸ್ವಾತಂತ್ರವನ್ನು ಬಯಸುತ್ತಿದ್ದಾರೆ ಎಂದು ಪ್ರತಿಯೊಬ್ಬ ನಾಗರೀಕ ಒoದು ಸರಳ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ಬಿಎನ್‌ಪಿ ಪ್ರಸ್ತಾಪಿಸುತ್ತದೆ.

 122 ಸಹಿ ಮಾಡಿದ್ದಾರೆ

ಕೆಳಗಿನ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ:




ಈ ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ನಾನು ನನ್ನ 3 ಸ್ನೇಹಿತರು/ಕುಟುಂಬದರವನ್ನು ನಾಮನಿರ್ದೇಶನ ಮಾಡುತ್ತೇನೆ:








ವೀಡಿಯೊ ಪ್ರತಿಜ್ಞೆ

ನಿಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮದೇ ಒಂದು ರೀತಿಯ ಪ್ರತಿಜ್ಞೆಯ ವೀಡಿಯೊವನ್ನು ಅಪ್‌ಲೋಡ್ ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಮುಲಕ ಪ್ಲೆಡ್ಜ್ ಚೈನ್ ಅನ್ನು ರಚಿಸಲು ಕೈಜೋಡಿಸಿ. ಹೀಗೆ ಅಪ್‌ಲೋಡ್ ಮಾಡಿದ ೫ ಉತ್ತಮ ವೀಡಿಯೊಗಳು ಬಿಎನ್‌ಪಿ ಯಿಂದ ಉಡುಗೊರೆಯನ್ನು ಪಡೆಯುತ್ತವೆ! ನಿಮ್ಮ ವೀಡಿಯೊಗಳನ್ನು ಸಲ್ಲಿಸಲು ಗಡುವು 12 ಆಗಸ್ಟ್ 2022, 11:59 pm ಆಗಿದೆ.

ವೀಡಿಯೊ ಮಾರ್ಗಸೂಚಿಗಳು:

  • ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡುವಾಗ ನಿಮ್ಮ ವೀಡಿಯೊದಲ್ಲಿ ನೀವು ಉಲ್ಲೇಖಿಸಿರುವ ೩ ಜನರನ್ನು ಟ್ಯಾಗ್ ಮಾಡಿ.
  • ಬಿಎನ್‌ಪಿ ಅನ್ನು ಟ್ಯಾಗ್ ಮಾಡಿ ಮತ್ತು #ಬಿಎನ್‌ಪಿಸ್ವತಂತ್ರಪ್ರತಿಜ್ಞೆ ಎಂಬ ಹ್ಯಾಶ್‌ಟ್ಯಾಗ್ ಬಳಸಿ.

ನಿಮ್ಮ ಪ್ರತಿಜ್ಞೆಯ ವೀಡಿಯೊವನ್ನು ಅಪ್‌ಲೋಡ್ ಮಾಡಿ