ಬಿಎನ್‌ಪಿ ಸ್ವಾತಂತ್ರ್ಯ ಚಳುವಳಿ

  1. ಮುಖಪುಟ
  2. /
  3. ಬಿಎನ್‌ಪಿ ಸ್ವಾತಂತ್ರ್ಯ ಚಳುವಳಿ

ಇಂದು ಭಾರತಕ್ಕೆ ೭೫ ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಸಮಯ! ಆದರೆ, ಈ ಮಹತ್ವದ ಸಂದರ್ಭದಲ್ಲಿ ನಮ್ಮ ಬೆಂಗಳೂರು ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ಕೂಡ ನಾವು ಯೋಚಿಸಬೇಕಾಗಿದೆ. ದುಃಖಕರವೆಂದರೆ, ನಮ್ಮ ನಗರವು ಇನ್ನೂ ದಶಕಗಳಿಂದ ಬಂದಿರುವ ದುರಾಡಳಿತದಿಂದ ಮುಕ್ತವಾಗಿಲ್ಲ. ಈ ದುರಾಡಳಿತ ನಮ್ಮ ನಗರದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಅಡ್ಡಿಯಾಗಿದೆ.

ಬೆಂಗಳೂರು ನವನಿರ್ಮಾಣ ಪಕ್ಷವು ಈ ವಿಶಿಷ್ಟ ಆಂದೋಲನವನ್ನು ಪ್ರಾರಂಭಿಸಲು ಈ ಪ್ರಮುಖ ಸಂದರ್ಭವನ್ನು ಆರಿಸಿಕೊಂಡಿದೆ:

ಬೆಂಗಳೂರು ನಾಗರಿಕರು ದುರಾಡಳಿತದಿಂದ ಮುಕ್ತಿ ಪಡೆಯಲು ಬಿಎನ್‌ಪಿ ಯ ಅಭಿಯಾನ

ಈ ಆಂದೋಲನದ ಭಾಗವಾಗಿ, ನಾವು ಈ ಕೆಳಗಿನ ೨ ಉಪಕ್ರಮಗಳನ್ನು ಆಯೋಜಿಸಿದ್ದೇವೆ:

ನಿಮ್ಮ ಒಗ್ಗಟ್ಟು ಮತ್ತು ನಮ್ಮ ಬೆಂಗಳೂರಿನ ಕಾಳಜಿಯ ಗುರುತಾಗಿ ಈ ಆಂದೋಲನದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ! ಇದು ನಮ್ಮ ಧ್ವನಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಸಾಂಕೇತಿಕ ಹೆಜ್ಜೆಯಾಗಿದೆ. ಆದ್ದರಿಂದ ನೀವು ಭಾಗವಹಿಸಿ ಮತ್ತು ನಿಮ್ಮ ಕೂಗು ಕೇಳಿವಂತೆ ಮಾಡಿ.

Art by Ashray Nambiar, Volunteer for BNP