ಉನ್ನತ ಅಧಿಕಾರಿಗಳ ರಾಜಕೀಯ ಹಸ್ತಕ್ಷೇಪವನ್ನು ಇಲ್ಲವಾಗಿಸುವುದು
ಸಾರ್ವಜನಿಕ ಕೆಲಸಗಳ ಒಪ್ಪಂದಗಳನ್ನು ಮಾಡುವಲ್ಲಿ ಪಾರದರ್ಶಕತೆ ಹಾಘು ಉತ್ತರದಾಯಿತ್ವ
ವಿವಿಧ ಕೆಲಸಗಳ ಮೇಲೆ ಗಮನವಿರಿಸುತ್ತಾ ನಿರಂತರ ಮೇಲ್ವಿಚಾರಣೆ ಹಾಗೂ ಗುತ್ತಿಗೆ ಕೆಲಸಗಳ ಮೇಲೂ ಮೇಲ್ವಿಚಾರಣೆ
ಹಣಕಾಸು ಮತ್ತು ಆಡಳಿತ ವ್ಯವಸ್ಥೆಗಳ ಲೆಕ್ಕಪರಿಶೋಧನೆಗಳನ್ನು ನಿರ್ದಿಷ್ಟ ಅವಧಿಗೊಮ್ಮೆ ಆಗುವಂತೆ ಜಾರಿ ಮಾಡುವುದು ಸರಕಾರಿ ದಾಖಲೆಗಳ ಡಿಜಿಟಲೀಕರಣ
ಮೂಲ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳು(ಎಸ್ ಡಿಜಿ).
ಮೂಲ ಸೌಕರ್ಯಗಳ ಸುಧಾರಣೆ ಅಥವಾ ನಗರ ಯೋಜನೆ
ಬಳಕೆಗೆ ಯೋಗ್ಯವಿರುವ ರಸ್ತೆಗಳು, ಪಾರ್ಕಿಂಗ್ ಹಾಗೂ ಫುಟ್ ಪಾತ್ ಗಳು (SDG* 9,11)
ನೀರಿನ ನಿರ್ವಹಣೆ, ಅಸ್ತಿತ್ವದಲ್ಲಿರುವ ಹಸಿರು ಹೊದಿಕೆಯ ಸಂರಕ್ಷಣೆ, ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಮತ್ತು ಅದರ ನಿರ್ವಹಣೆ. ಮಾಲಿನ್ಯದಲ್ಲಿ ಇಳಿಕೆ. ಸಮಗ್ರವಾಗಿ ಹವಾಮಾನ ಬದಲಾವಣೆಯನ್ನು ತಡೆಗಟ್ಟುವುದು (SDG 13,5 & 6)
ವಾಣಿಜ್ಯ ಚಟುವಟಿಕೆಗಳಿಗೆ ಒಳ್ಳೆಯ ವಾತಾವರಣವನ್ನು ನಿರ್ಮಿಸುವುದು (SDG 9,11)
ಸಮರ್ಥವಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು ಹಾಗೂ ಬೆಂಗಳೂರನ್ನು ಡಂಪ್ ಯಾರ್ಡ್ ರಹಿತ ನಗರವನ್ನಾಗಿ ತಯಾರು ಮಾಡುವುದು
ಪ್ರಾಣಿಗಳ ಕಲ್ಯಾಣವನ್ನು ಖಾತರಿ ಮಾಡುವುದು (SDG 15)
ಮೂಲ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳು(ಎಸ್ ಡಿಜಿ).
ಸೇವೆ ನೀಡುವ ಪ್ರಕ್ರಿಯೆಯನ್ನು ಉತ್ತಮಪಡಿಸುವುದು
ಸಮರ್ಥ ರೀತಿಯಲ್ಲಿ ತ್ಯಾಜ್ಯ ಸಂಗ್ರಹಣ
ಉತ್ತಮ ಗುಣಮಟ್ಟದ ಸಮಗ್ರ ಶಿಕ್ಷಣವನ್ನು ಒದಗಿಸುವುದು
ದೈಹಿಕ/ಮಾನಸಿಕ ಆರೋಗ್ಯ ರಕ್ಷಣೆ ಸಮಗ್ರವಾಗಿ ಜನರಿಗೆ ಸಿಗುವಂತೆ ಮಾಡುವುದು
ನಾಗರಿಕರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವುದು (SDG 5)
ಬಿಬಿಎಂಪಿ ನೌಕರರ ಯೋಗಕ್ಷೇಮವನ್ನು ಕಾಯುವುದು (SDG 8)
ಬಹು ಜನರು ವಾಸಿಸುವ ಅಪಾರ್ಟ್ಮೆಂಟ್ ಗಳ ವಿಶೇಷ ಅಗತ್ಯಗಳನ್ನು ಪೂರೈಸುವುದು
ನಗರ ಬಡತನವನ್ನು ನಿವಾರಿಸುವುದು ಮತ್ತು ನಿರ್ಲಕ್ಷಿತ ಸಮುದಾಯಗಳ ಅಗತ್ಯಗಳನ್ನು ಪರಿಹರಿಸುವುದು (SDG 1, 2, 10)
ಮೂಲ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳು(ಎಸ್ ಡಿಜಿ).
ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರೆಸುವುದು
ಮಾನವ ನಿರ್ಮಿತ, ನೈಸರ್ಗಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ನಿರ್ವಹಣೆ (SDG 11,12,16)
ಯುವಜನತೆಯನ್ನು ಪ್ರೋತ್ಸಾಹಿಸಲು ಮನರಂಜನಾತ್ಮಕ/ರಸಮಂಜರಿಯಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು (SDG 3,5,9)
ಕ್ರೀಡೆ ಮತ್ತು ಮನರಂಜನಾ ಸೌಲಭ್ಯಗಳನ್ನು ಪೂರೈಸುವುದು (SDG 3,9)
ಕನ್ನಡ ಭಾಷೆ ಮತ್ತು ಸಾಹಿತ್ಯದ ಕಲಿಕೆ ಹಾಗೂ ಪ್ರಸರಣವನ್ನು ಸುಲಭಗೊಳಿಸುವುದು.
ಮೂಲ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳು(ಎಸ್ ಡಿಜಿ).