ನಿಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ನಿಮ್ಮದೇ ಒಂದು ರೀತಿಯ ಪ್ರತಿಜ್ಞೆಯ ವೀಡಿಯೊವನ್ನು ಅಪ್ಲೋಡ್ ಮಾಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಮುಲಕ ಪ್ಲೆಡ್ಜ್ ಚೈನ್ ಅನ್ನು ರಚಿಸಲು ಕೈಜೋಡಿಸಿ. ಹೀಗೆ ಅಪ್ಲೋಡ್ ಮಾಡಿದ ೫ ಉತ್ತಮ ವೀಡಿಯೊಗಳು ಬಿಎನ್ಪಿ ಯಿಂದ ಉಡುಗೊರೆಯನ್ನು ಪಡೆಯುತ್ತವೆ! ನಿಮ್ಮ ವೀಡಿಯೊಗಳನ್ನು ಸಲ್ಲಿಸಲು ಗಡುವು 12 ಆಗಸ್ಟ್ 2022, 11:59 pm ಆಗಿದೆ.
ವೀಡಿಯೊ ಮಾರ್ಗಸೂಚಿಗಳು:
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಅಪ್ಲೋಡ್ ಮಾಡುವಾಗ ನಿಮ್ಮ ವೀಡಿಯೊದಲ್ಲಿ ನೀವು ಉಲ್ಲೇಖಿಸಿರುವ ೩ ಜನರನ್ನು ಟ್ಯಾಗ್ ಮಾಡಿ.
ಬಿಎನ್ಪಿ ಅನ್ನು ಟ್ಯಾಗ್ ಮಾಡಿ ಮತ್ತು #ಬಿಎನ್ಪಿಸ್ವತಂತ್ರಪ್ರತಿಜ್ಞೆ ಎಂಬ ಹ್ಯಾಶ್ಟ್ಯಾಗ್ ಬಳಸಿ.