ಬೆಂಗಳೂರು ಬುಲೆಟಿನ್ - ನವೆಂಬರ್ 26
ಬಿಬಿಎಂಪಿಯು ಭಿಕ್ಷುಕರ ಪುನರ್ವಸತಿಗೆ ಅನುಕೂಲವಾಗುವಂತೆ ನಗರದಲ್ಲಿ 'ಭಿಕ್ಷುಕ ಮುಕ್ತ ಸಮೀಕ್ಷೆ' ಯನ್ನು ಕೈಗೊಳ್ಳಲಿದೆ.
https://www.deccanherald.com/…/airport-metro-line-to…
BMRCLನಿಂದ ಏರ್ಪೋರ್ಟ್ ಲೈನ್ ಗುತ್ತಿಗೆಯನ್ನು ನೀಡಲಾಗಿದ್ದು, 3 ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.
https://timesofindia.indiatimes.com/…/arti…/87920909.cms
ಬಿಬಿಎಂಪಿ ಲಸಿಕೆ ವಾಹನಗಳು ವಿಶೇಷವಾಗಿ ಎರಡನೇ ಡೋಸ್ ತೆಗೆದುಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. https://timesofindia.indiatimes.com/…/arti…/87940291.cms
ಸಿಬ್ಬಂದಿ ಕೊರತೆಯಿರುವ ಬಿಬಿಎಂಪಿಗೆ 197 ಎಂಜಿನಿಯರ್ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ದೊರಕಿದೆ. https://timesofindia.indiatimes.com/…/arti…/87940300.cms