ಕೆರೆ ನಿರ್ವಹಣೆ

ವಾರ್ಡ್ ಮಟ್ಟದಲ್ಲಿ ಕೆರೆ ನಿರ್ವಹಣಾ ಸಮಿತಿ ರಚನೆ, ಸ್ಥಳೀಯ ನಾಗರಿಕರ ಸಹಭಾಗಿತ್ವ.

ಮುಂದೆ ಓದಿ

ಸರ್ಕಾರದ ಯೋಜನೆಗಳು

ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಹಕ್ಕುಗಳನ್ನು ಪಡೆಯಲು “ಜನಮಿತ್ರ” ಶಿಬಿರಗಳ ಆಯೋಜನೆ.

ಮುಂದೆ ಓದಿ

ಮನರಂಜನೆ ಮತ್ತು ಕ್ರಿಡೆ

ಪ್ರಮುಖ ಕ್ರೀಡಾ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಕೇಂದ್ರಗಳ ಸ್ಥಾಪನೆ, ಹಿರಿಯರಿಗೆ ವಿಶೇಷ ಸೌಲಭ್ಯ.

ಮುಂದೆ ಓದಿ

ಉದ್ಯಾನವನಗಳು ಮತ್ತು ಆಟದ ಮೈದಾನಗಳು

ಉದ್ಯಾನವನಗಳು ಮತ್ತು ಆಟದ ಮೈದಾನಗಳ ನಿರ್ವಹಣೆಯನ್ನು ಬಿಬಿಎಂಪಿ ಹೊಣೆಗಾರಿಕೆ. ವಿಶೇಷ ಅಗತ್ಯವಿರುವ ಮಕ್ಕಳಿಗೆ ಅನುಕೂಲತೆ ಒದಗಿಸಲಾಗುವುದು.

ಮುಂದೆ ಓದಿ

ಮರಗಳು ಮತ್ತು ಹಸಿರೀಕರಣ

ಮರಗಳ ಗಣತಿ, ಕೊಂಬೆ ಕತ್ತರಿಕೆ, ಹೊಸ ಸಸಿ ನೆಡುವುದು, ಮರಗಳಿಂದ ಮೊಳೆಗಳನ್ನು/ಬೋರ್ಡ್‌ಗಳನ್ನು ತೆಗೆದುಹಾಕುವುದು ಮತ್ತು ಎಲೆಕಸ ನಿಯಮಿತ ತೆರವು.

ಮುಂದೆ ಓದಿ

ಬಿಬಿಎಂಪಿ ಶಾಲೆಗಳು

ಶಾಲೆಗಳ ಮೂಲಸೌಕರ್ಯ ನವೀಕರಣ, ಶಿಕ್ಷಕರಿಗೆ ವೇತನ ಖಚಿತಪಡಿಸುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಯೂನಿಫಾರ್ಮ್ ಒದಗಿಸುವುದು.

ಮುಂದೆ ಓದಿ

ಪೌರಕಾರ್ಮಿಕರ ಕಲ್ಯಾಣ

ಬಿಬಿಎಂಪಿಯಿಂದ ನೇರ ಉದ್ಯೋಗ, ವಾರಕ್ಕೊಂದು ರಜೆ, ಸುರಕ್ಷತಾ ಸಾಧನಗಳು, ಕುಡಿಯುವ ನೀರು, ಶೌಚಾಲಯ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು.

ಮುಂದೆ ಓದಿ

ಬೀದಿ ದೀಪ ಮತ್ತು ಸಿಸಿಟಿವಿ

ಬೀದಿ ದೀಪಗಳ ನಿರ್ವಹಣೆ, ಹಾನಿಗೊಳಗಾದ ದೀಪಗಳನ್ನು ಬದಲಾಯಿಸುವುದು ಹಾಗೂ ಅಸುರಕ್ಷಿತ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಸ್ಥಾಪನೆ.

ಮುಂದೆ ಓದಿ

ಘನತ್ಯಾಜ್ಯ ನಿರ್ವಹಣೆ (SWM)

ಒಣ-ತ್ಯಾಜ್ಯ ಸಂಗ್ರಹ ಕೇಂದ್ರ (DWCC) ಸ್ಥಾಪನೆ/ನವೀಕರಣ, ತ್ಯಾಜ್ಯ ಸಂಗ್ರಹಣೆ GPS ಲಿಂಕ್‌ ಮಾಡುವುದು ಮತ್ತು ಕಪ್ಪು ಚುಕ್ಕೆ ಸ್ಥಳಗಳನ್ನು ತೆರವುಗೊಳಿಸುವುದು

ಮುಂದೆ ಓದಿ

ತಡೆಗಟ್ಟುವ ಆರೋಗ್ಯ ಸೇವೆ

“ನಿಮ್ಮ ಆರೋಗ್ಯ” ಶಿಬಿರಗಳ ಮೂಲಕ ಪ್ರಾಥಮಿಕ ಆರೋಗ್ಯ ತಪಾಸಣೆ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು.

ಮುಂದೆ ಓದಿ

ರಸ್ತೆ ಮತ್ತು ಪಾದಚಾರಿ ರಸ್ತೆಗಳು

ಒಂದು ವರ್ಷದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದು ಮತ್ತು ಹಾಳಾದ ಫುಟ್‌ಪಾತ್‌ಗಳನ್ನು ಸರಿಪಡಿಸಲಾಗುವುದು. ನಿರಂತರ ನಿರ್ವಹಣೆಯೊಂದಿಗೆ ಮಾನದಂಡ ಪಾಲನೆ ಖಚಿತಪಡಿಸಲಾಗುವುದು.

ಮುಂದೆ ಓದಿ

ಬಿಡಿಎ ಲೇಔಟ್‌ಗಳು

ಬಡಾವಣೆ ಹಸ್ತಾಂತರವಾದ ನಂತರ ಅವುಗಳ ನಿರ್ವಹಣೆ ಬಿಬಿಎಂಪಿಯಿಂದ ಕೈಗೊಳ್ಳಲಾಗುವುದು.

ಮುಂದೆ ಓದಿ

ಕಾಮಗಾರಿ ಪ್ರಾರಂಭ

ಯಾವುದೇ ಕಾಮಗಾರಿಯನ್ನು ಆರಂಭಿಸುವ ಮೊದಲು ವಾರ್ಡ್ ಸಮಿತಿ ಮತ್ತು ಪ್ರದೇಶ ಸಭೆಗಳೊಂದಿಗೆ ಸಮಾಲೋಚನೆ ನಡೆಸಿ ಅನುಮೋದನೆ ಪಡೆಯಲಾಗುವುದು.

ಮುಂದೆ ಓದಿ

ಮೇಲ್ವಿಚಾರಣೆ

ಯೋಜನೆಯ ಪ್ರಗತಿ, ಗುಣಮಟ್ಟ ಹಾಗೂ ಗುತ್ತಿಗೆದಾರರ ವಿವರಗಳನ್ನು ವಾರ್ಡ್ ಸಮಿತಿ ಸಭೆಗಳಲ್ಲಿ ಚರ್ಚಿಸಿ, ವಾರ್ಡ್ ಕಚೇರಿಯಲ್ಲಿ ಪ್ರದರ್ಶಿಸಲಾಗುವುದು.

ಮುಂದೆ ಓದಿ

ವಾರ್ಡ್ ವೆಬ್‌ಸೈಟ್

ಎಲ್ಲಾ ಅನುಮೋದಿತ ಯೋಜನೆಗಳು ಹಾಗೂ ಟೆಂಡರ್ ವಿವರಗಳನ್ನು ವಾರ್ಡ್ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಡೊಮೇನ್‌ನಲ್ಲಿ ಪ್ರಕಟಿಸಲಾಗುವುದು.

ಮುಂದೆ ಓದಿ

ಟೀಮ್ ಬಿಎನ್‌ಪಿ ಸೇರಿ!.

ಭಾರತದ ಮೊದಲ ನಗರ ಕೇಂದ್ರಿತ ಪಕ್ಷದ ಭಾಗವಾಗಿರಿ.
ಇಂದು ಸೈನ್ ಅಪ್ ಮಾಡಿ. ನಮ್ಮ ಬೆಂಗಳೂರನ್ನು ಒಟ್ಟಾಗಿ ಪುನರ್ನಿರ್ಮಿಸೋಣ

ಟೀಮ್ ಬಿಎನ್‌ಪಿ ಸೇರಿ!