ಕಾರ್ಯಕ್ರಮ ಆರಂಭ ದಿನಾಂಕ

2020 – 2022
ಕಾರ್ಯಕ್ರಮದ ಪರಿಣಾಮ

ಬಿ.ಎನ್.ಪಿ ರಚಿಸಿದ ಅದ್ವಿತೀಯ ಕಾರ್ಯಕ್ರಮ, ವರ್ಷದ ಒಮ್ಮೆ ನಡೆಯುವ ಚರ್ಚೆಗಳು ಮತ್ತು ವರ್ತಮಾನಗಳು.ನಾಗರಿಕರು ಬಿಬಿಎಂಪಿ ವಿವಿಧ ಆಯಾಮಗಳ ಬಗ್ಗೆ ಅರಿವು ಪಡೆದು, ಆಡಳಿತದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಾದ್ಯತೆ ಪಡೆದಿದ್ದಾರೆ.

ಪರಿಹರಲಾಗುತ್ತಿರುವ ಸಮಸ್ಯೆ
  • ನಾಗರಿಕರಿಗೆ ತಜ್ಞರಿಂದ ಬಿಬಿಎಂಪಿ ಮತ್ತು ಅದರ ಕಾರ್ಯವಿಧಾನದ ಕುರಿತು ಕಲಿಯುವ ಅವಕಾಶವಿರಲಿಲ್ಲ.
  • ಸರಿಯಾದ ಮಾಹಿತಿ ಕೊರತೆ ನಾಗರಿಕರಿಗೆ ಮಹಾನಗರ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಅಡಚಣೆ ತಂದಿತು.

ಬಿಲೀಫ್ ಸರಣಿ ವೀಡಿಯೋಗಳು ಇಲ್ಲಿ ಕ್ಲಿಕ್ ಮಾಡಿ

ಟೀಮ್ ಬಿಎನ್ಪಿ ಸೇರಿ!

ಬೆಂಗಳೂರು ನಗರಕ್ಕೆ ಮಾತ್ರ ಕೇಂದ್ರೀಕೃತವಾದ ಏಕೈಕ ಪಕ್ಷದ ಭಾಗವಾಗಿರಿ.
ಇಂದೇ ಸೇರ್ಪಡೆಯಾಗಿ, ನಮ್ಮ ನಗರದ ನಿರ್ಮಾಣವನ್ನು ಒಟ್ಟಿಗೆ ಮಾಡೋಣ.

ಟೀಮ್ ಬಿಎನ್ಪಿ ಸೇರಿ!