ಬಿಎನ್‌ಪಿ ಪ್ರಮುಖ ಪರಿಣಾಮಗಳ ಸಂಕ್ಷಿಪ್ತ ನೋಟ

10+

ಪ್ರಚಾರಗಳು

ವ್ಯವಸ್ಥಾತ್ಮಕ ಬದಲಾವಣೆಯನ್ನು ಒತ್ತಾಯಿಸುವ ಜನ ಆಂದೋಲನಗಳು

10+

ಉಪಕ್ರಮಗಳು

ನಾಗರಿಕ ಸವಾಲುಗಳನ್ನು ಎದುರಿಸುವ ನಿರಂತರ ಕಾರ್ಯಕ್ರಮಗಳು

10,000+

ಜನರಿಗೆ ನೆರವು

ವಿವಿಧ ಸೇವೆಗಳು, ತೆರಿಗೆ ಬದಲಾವಣೆಗಳು, ಮತದಾರರ ಅಭಿಯಾನಗಳು ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವುದ.

10,000+

ಜನರನ್ನು ತಲುಪಿದೆ

ನೆಲಮಟ್ಟದ ಕ್ರಿಯಾಶೀಲತೆಗಳ ಮೂಲಕ ನಾಗರಿಕರ ಪಾಲ್ಗೊಳ್ಳುವಿಕೆ

15,000+

ಆರ್‌ಟಿಐ ಅರ್ಜಿಗಳು ಸಲ್ಲಿಕೆ

ಆಡಳಿತದಲ್ಲಿ ಹಣಕಾಸಿನ ಪಾರದರ್ಶಕತೆಗಾಗಿ ಹೋರಾಟ

1,300+

ನಾಗರಿಕ ಸಮಸ್ಯೆಗಳ ಪರಿಹಾರ

ವಾರ್ಡ್‌ಗಳು ಮತ್ತು ಸಮುದಾಯಗಳಾದ್ಯಂತ ಸಮಸ್ಯೆಗಳನ್ನು ಬಗೆಹರಿಸುವುದು

₹21,653Cr

ಕೋಟಿ ಮೌಲ್ಯದ ವಹಿವಾಟಿನ ಬಹಿರಂಗ

ತನಿಖಾತ್ಮಕ ಪ್ರಯತ್ನಗಳ ಮೂಲಕ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡುವುದು

ನಮ್ಮ ಉಪಕ್ರಮಗಳ ಪರಿಚಯ ಮಾಡಿಕೊಳ್ಳಿ

ನಮ್ಮ ಉಪಕ್ರಮಗಳು ಇಂದಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ, ಮತ್ತು ನಮ್ಮ ಪ್ರಚಾರಗಳು ನಾಳೆಯ ಬದಲಾವಣೆಗಾಗಿ ಹೋರಾಡುತ್ತವೆ. ಕ್ಲಿಕ್ ಮಾಡಿ, ಅನ್ವೇಷಿಸಿ ಮತ್ತು ನಮ್ಮೊಂದಿಗೆ ಸೇರಿ.

ಬೆಂಗಳೂರಿನ ನಾಗರಿಕ ಸಮಸ್ಯೆಗಳನ್ನು ವಾಸ್ತವಿಕ, ಸಮುದಾಯ ಆಧಾರಿತ ಪರಿಹಾರಗಳಿಂದ ಬಗೆಹರಿಸುವ ಕಾರ್ಯಕ್ರಮಗಳು.

ಉಪಕ್ರಮಗಳನ್ನು ನೋಡಿ

ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಮತ್ತು ವ್ಯವಸ್ಥೆಯನ್ನು ಹೊಣೆಗಾರರನ್ನಾಗಿಸುವ ಮನವಿಗಳು ಮತ್ತು ಹೋರಾಟಗಳು.

ಪ್ರಚಾರಗಳನ್ನು ನೋಡಿ

ಟೀಮ್ ಬಿಎನ್‌ಪಿ ಸೇರಿ!.

ಭಾರತದ ಮೊದಲ ನಗರ ಕೇಂದ್ರಿತ ಪಕ್ಷದ ಭಾಗವಾಗಿರಿ.
ಇಂದು ಸೈನ್ ಅಪ್ ಮಾಡಿ. ನಮ್ಮ ಬೆಂಗಳೂರನ್ನು ಒಟ್ಟಾಗಿ ಪುನರ್ನಿರ್ಮಿಸೋಣ

ಟೀಮ್ ಬಿಎನ್‌ಪಿ ಸೇರಿ!