ವಾರ್ಡ್ ಘೋಷಣಾಪತ್ರ

ಸಾರ್ವಜನಿಕ ಶೌಚಾಲಯಗಳು

ಮಧ್ಯಮದಿಂದ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸ್ವಚ್ಛ ಮತ್ತು ಆಧುನಿಕ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ/ನವೀಕರಣ.

ಶೀಘ್ರದಲ್ಲೇ ಬರಲಿದೆ
ಬೀದಿ ವ್ಯಾಪಾರಿಗಳು

ಬೀದಿ ವ್ಯಾಪಾರಿಗಳಿಗೆ ಸೂಕ್ತ ಪರವಾನಗಿ ನೀಡುವುದು, ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ನಿರ್ದಿಷ್ಟ ವಲಯಗಳ ನಿಯೋಜನೆ.

ಶೀಘ್ರದಲ್ಲೇ ಬರಲಿದೆ
ಪ್ರಾಣಿಗಳ ಕಲ್ಯಾಣ

ಬೀದಿ ನಾಯಿಗಳ ಗಣತಿ, ಲಸಿಕೆ ಮತ್ತು ಸಂತಾನನಿರೋಧಕ ಶಸ್ತ್ರಚಿಕಿತ್ಸೆ.

ಶೀಘ್ರದಲ್ಲೇ ಬರಲಿದೆ
ಬೋರ್‌ವೆಲ್ ಮತ್ತು ಮಳೆಯ ನೀರು ಸಂಗ್ರಹಣೆ

ಅಕ್ರಮ ಬೋರ್‌ವೆಲ್‌ಗಳ ನಿಯಂತ್ರಣ, ಮಳೆಯ ನೀರು ಸಂಗ್ರಹಣೆ ಹೊಂಡಗಳ ಸ್ಥಾಪನೆ.

ಶೀಘ್ರದಲ್ಲೇ ಬರಲಿದೆ
ಮಳೆಯ ನೀರಿನ ಚರಂಡಿಗಳು

ಮಳೆಯ ನೀರಿನ ಚರಂಡಿಗಳ ನಿರ್ವಹಣೆ, ಜಾಲರಿ ಕವರ್‌ಗಳನ್ನು ಅಳವಡಿಸಿ ತ್ಯಾಜ್ಯವನ್ನು ತಡೆಹಿಡಿಯುವುದು.

ಶೀಘ್ರದಲ್ಲೇ ಬರಲಿದೆ
ಕೆರೆ ನಿರ್ವಹಣೆ

ವಾರ್ಡ್ ಮಟ್ಟದಲ್ಲಿ ಕೆರೆ ನಿರ್ವಹಣಾ ಸಮಿತಿ ರಚನೆ, ಸ್ಥಳೀಯ ನಾಗರಿಕರ ಸಹಭಾಗಿತ್ವ.

ಶೀಘ್ರದಲ್ಲೇ ಬರಲಿದೆ
ಸರ್ಕಾರದ ಯೋಜನೆಗಳು

ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಹಕ್ಕುಗಳನ್ನು ಪಡೆಯಲು “ಜನಮಿತ್ರ” ಶಿಬಿರಗಳ ಆಯೋಜನೆ.

ಶೀಘ್ರದಲ್ಲೇ ಬರಲಿದೆ
ಮನರಂಜನೆ ಮತ್ತು ಕ್ರಿಡೆ

ಪ್ರಮುಖ ಕ್ರೀಡಾ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಕೇಂದ್ರಗಳ ಸ್ಥಾಪನೆ, ಹಿರಿಯರಿಗೆ ವಿಶೇಷ ಸೌಲಭ್ಯ.

ಶೀಘ್ರದಲ್ಲೇ ಬರಲಿದೆ
ಉದ್ಯಾನವನಗಳು ಮತ್ತು ಆಟದ ಮೈದಾನಗಳು

ಉದ್ಯಾನವನಗಳು ಮತ್ತು ಆಟದ ಮೈದಾನಗಳ ನಿರ್ವಹಣೆಯನ್ನು ಬಿಬಿಎಂಪಿ ಹೊಣೆಗಾರಿಕೆ. ವಿಶೇಷ ಅಗತ್ಯವಿರುವ ಮಕ್ಕಳಿಗೆ ಅನುಕೂಲತೆ ಒದಗಿಸಲಾಗುವುದು.

ಶೀಘ್ರದಲ್ಲೇ ಬರಲಿದೆ
ಮರಗಳು ಮತ್ತು ಹಸಿರೀಕರಣ

ಮರಗಳ ಗಣತಿ, ಕೊಂಬೆ ಕತ್ತರಿಕೆ, ಹೊಸ ಸಸಿ ನೆಡುವುದು, ಮರಗಳಿಂದ ಕಡ್ಡಿ/ಬೋರ್ಡ್‌ಗಳನ್ನು ತೆಗೆದುಹಾಕುವುದು ಮತ್ತು ಎಲೆಕಸ ನಿಯಮಿತ ತೆರವು.

ಶೀಘ್ರದಲ್ಲೇ ಬರಲಿದೆ
ಬಿಬಿಎಂಪಿ ಶಾಲೆಗಳು

ಶಾಲೆಗಳ ಮೂಲಸೌಕರ್ಯ ನವೀಕರಣ, ಶಿಕ್ಷಕರಿಗೆ ವೇತನ ಖಚಿತಪಡಿಸುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಯೂನಿಫಾರ್ಮ್ ಒದಗಿಸುವುದು.

ಶೀಘ್ರದಲ್ಲೇ ಬರಲಿದೆ
ಪೌರಕಾರ್ಮಿಕರ ಕಲ್ಯಾಣ

ಬಿಬಿಎಂಪಿಯಿಂದ ನೇರ ಉದ್ಯೋಗ, ವಾರಕ್ಕೊಂದು ರಜೆ, ಸುರಕ್ಷತಾ ಸಾಧನಗಳು, ಕುಡಿಯುವ ನೀರು, ಶೌಚಾಲಯ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು.

ಶೀಘ್ರದಲ್ಲೇ ಬರಲಿದೆ
ಬೀದಿ ದೀಪ ಮತ್ತು ಸಿಸಿಟಿವಿ

ಬೀದಿ ದೀಪಗಳ ನಿರ್ವಹಣೆ, ಹಾನಿಗೊಳಗಾದ ದೀಪಗಳನ್ನು ಬದಲಾಯಿಸುವುದು ಹಾಗೂ ಅಸುರಕ್ಷಿತ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಸ್ಥಾಪನೆ.

ಶೀಘ್ರದಲ್ಲೇ ಬರಲಿದೆ
ಘನತ್ಯಾಜ್ಯ ನಿರ್ವಹಣೆ (SWM)

ಒಣ-ತೆಳು ತ್ಯಾಜ್ಯ ಸಂಗ್ರಹ ಕೇಂದ್ರ (DWCC) ಸ್ಥಾಪನೆ/ನವೀಕರಣ, ತ್ಯಾಜ್ಯ ಸಂಗ್ರಹಣೆ GPS ಲಿಂಕ್‌ ಮಾಡುವುದು ಮತ್ತು ಕಪ್ಪು ಚುಕ್ಕೆ ಸ್ಥಳಗಳನ್ನು ತೆರವುಗೊಳಿಸುವುದು.

ಶೀಘ್ರದಲ್ಲೇ ಬರಲಿದೆ
ತಡೆಗಟ್ಟುವ ಆರೋಗ್ಯ ಸೇವೆ

“ನಿಮ್ಮ ಆರೋಗ್ಯ” ಶಿಬಿರಗಳ ಮೂಲಕ ಪ್ರಾಥಮಿಕ ಆರೋಗ್ಯ ತಪಾಸಣೆ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು.

ಶೀಘ್ರದಲ್ಲೇ ಬರಲಿದೆ

ಟೀಮ್ ಬಿಎನ್ಪಿ ಸೇರಿ!

ಬೆಂಗಳೂರು ನಗರಕ್ಕೆ ಮಾತ್ರ ಕೇಂದ್ರೀಕೃತವಾದ ಏಕೈಕ ಪಕ್ಷದ ಭಾಗವಾಗಿರಿ.
ಇಂದೇ ಸೇರ್ಪಡೆಯಾಗಿ, ನಮ್ಮ ನಗರದ ನಿರ್ಮಾಣವನ್ನು ಒಟ್ಟಿಗೆ ಮಾಡೋಣ.

ಟೀಮ್ ಬಿಎನ್ಪಿ ಸೇರಿ!