ಅಧಿಕಾರದಲ್ಲಿಲ್ಲದಿದ್ದರೂ ನಾವು ಬದಲಾವಣೆ ತರುತ್ತಿದ್ದೇವೆ.

ವಿವಿಧ ಉಪಕ್ರಮಗಳ ಮೂಲಕ 1 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ನೆರವು.

ಮುಂದೆ ಓದಿ

ಮುಂದಿನ ರಾಜಕಾರಣಿಗಳಲ್ಲ ಕೇವಲ ತಮ್ಮ ನಗರವನ್ನು ಪ್ರೀತಿಸುವ ಸಾಮಾನ್ಯ ಬೆಂಗಳೂರಿಗರು.

ವಿದ್ಯಾರ್ಥಿಗಳು, ಉದ್ಯಮಿಗಳು, ವೃತ್ತಿಪರರು, ಗೃಹಿಣಿಯರು, ನಿವೃತ್ತರು ಸೇರಿ 50,000+ ಜನರಿಂದ ನಡೆಸಲ್ಪಡುವ ಜನಚಳವಳಿ ತಮ್ಮ ತಮ್ಮ ವಾರ್ಡ್‌ನಲ್ಲಿ ಬದಲಾವಣೆಗೆ ಚಾಲನೆ ನೀಡುತ್ತಿದ್ದಾರೆ!

ಮುಂದೆ ಓದಿ

ಭಾರತದ ಮೊದಲ ಮತ್ತು ಏಕೈಕ ನಗರಪಕ್ಷ

ಶೇಕಡಾ 100ರಷ್ಟು ಗಮನ ಬೆಂಗಳೂರಿನ ದಿನನಿತ್ಯದ ನಾಗರಿಕ ಸಮಸ್ಯೆಗಳತ್ತ.

ಮುಂದೆ ಓದಿ

ಟೀಮ್ ಬಿಎನ್‌ಪಿ ಸೇರಿ!.

ಭಾರತದ ಮೊದಲ ನಗರ ಕೇಂದ್ರಿತ ಪಕ್ಷದ ಭಾಗವಾಗಿರಿ.
ಇಂದು ಸೈನ್ ಅಪ್ ಮಾಡಿ. ನಮ್ಮ ಬೆಂಗಳೂರನ್ನು ಒಟ್ಟಾಗಿ ಪುನರ್ನಿರ್ಮಿಸೋಣ

ಟೀಮ್ ಬಿಎನ್‌ಪಿ ಸೇರಿ!