
ಬಿ.ಎನ್.ಪಿ ಬಿಲೀಫ್ ಸರಣಿ
ಕಾರ್ಯಕ್ರಮ ಆರಂಭ ದಿನಾಂಕ
2020 – 2022
ಕಾರ್ಯಕ್ರಮದ ಪರಿಣಾಮ
ಬಿ.ಎನ್.ಪಿ ರಚಿಸಿದ ಅದ್ವಿತೀಯ ಕಾರ್ಯಕ್ರಮ, ವರ್ಷದ ಒಮ್ಮೆ ನಡೆಯುವ ಚರ್ಚೆಗಳು ಮತ್ತು ವರ್ತಮಾನಗಳು.ನಾಗರಿಕರು ಬಿಬಿಎಂಪಿ ವಿವಿಧ ಆಯಾಮಗಳ ಬಗ್ಗೆ ಅರಿವು ಪಡೆದು, ಆಡಳಿತದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಾದ್ಯತೆ ಪಡೆದಿದ್ದಾರೆ.

ಪರಿಹರಲಾಗುತ್ತಿರುವ ಸಮಸ್ಯೆ
- ನಾಗರಿಕರಿಗೆ ತಜ್ಞರಿಂದ ಬಿಬಿಎಂಪಿ ಮತ್ತು ಅದರ ಕಾರ್ಯವಿಧಾನದ ಕುರಿತು ಕಲಿಯುವ ಅವಕಾಶವಿರಲಿಲ್ಲ.
- ಸರಿಯಾದ ಮಾಹಿತಿ ಕೊರತೆ ನಾಗರಿಕರಿಗೆ ಮಹಾನಗರ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಅಡಚಣೆ ತಂದಿತು.
ಬಿಲೀಫ್ ಸರಣಿ ವೀಡಿಯೋಗಳು ಇಲ್ಲಿ ಕ್ಲಿಕ್ ಮಾಡಿ