
2037
2037: ನಾಗರಿಕರು ಬೆಂಗಳೂರಿನ ಆಡಳಿತವನ್ನು ಸ್ವೀಕರಿಸುತ್ತಾರೆ
ನಾಡಪ್ರಭು ಕೆಂಪೇಗೌಡರ ಬೆಂಗಳೂರು ಸ್ಥಾಪನೆಯ 500ನೇ ವರ್ಷದ ಸಂದರ್ಭದಲ್ಲಿ, ಬೆಂಗಳೂರಿನ ಪ್ರತಿಯೊಂದು ಭಾಗದಲ್ಲಿ ಪ್ರದೇಶ ಸಭೆಗಳು ಸ್ಥಾಪಿತವಾಗುತ್ತವೆ. ಪ್ರತಿ ಪ್ರದೇಶದಲ್ಲಿ ನಿಷ್ಠಾವಂತ ಮತ್ತು ಉತ್ಸಾಹಭರಿತ ನಾಗರಿಕರು ತಮ್ಮ ಸ್ಥಳೀಯ ಪ್ರದೇಶಗಳ ಸಂಪೂರ್ಣ ಜವಾಬ್ದಾರಿ ಮತ್ತು ಮಾಲೀಕತ್ವವನ್ನು ಹೊತ್ತು ಆಡಳಿತ ನಡೆಸುತ್ತಾರೆ!