
2031
2031: ಬಿ.ಎನ್.ಪಿ ಬೆಂಗಳೂರು ಗೆಲ್ಲುತ್ತದೆ
ಹಿಂದಿನ ಚುನಾವಣೆಯಲ್ಲಿ ಗೆದ್ದ ವಾರ್ಡ್ಗಳಲ್ಲಿ ಸಂಪೂರ್ಣ ಹೊಸ ಮತ್ತು ಪರಿಣಾಮಕಾರಿ ಆಡಳಿತವನ್ನು ತೋರಿಸಿದ ಬೆಂಬಲದ ಮೇಲೆ, ಬೆಂಗಳೂರು ನಿವಾಸಿಗಳು ಬೆಂಗಳೂರನ್ನು ರೂಪಾಂತರಿಸಲು ಬಿ.ಎನ್.ಪಿ ಮೇಲೆ ಸಂಪೂರ್ಣ ವಿಶ್ವಾಸ ವಹಿಸಿ, ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಬಹುಮತ ನೀಡುತ್ತಾರೆ.