ಬೆಂಗಳೂರು ನವ ನಿರ್ಮಾಣ ಪಕ್ಷ ಉದಯ

ಬೆಂಗಳೂರು: ಉತ್ತಮ ನಗರಾಡಳಿತ ನೀಡುವ ಸಂಕಲ್ಪದೊಂದಿಗೆ ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್ಪಿ) ಉದಯವಾಗಿದ್ದು, ಶನಿವಾರ ಫ್ರೀಡಂ ಪಾರ್ಕ್ನಲ್ಲಿ ಉದ್ಘಾಟನೆಗೊಂಡಿತು. ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಎಲ್ಲ ೧೯೮ ವಾರ್ಡ್ಗಳಲ್ಲಿ ಬಿಎನಪಿ ಸ್ಪರ್ಧಿಸಲಿದೆ.

© 2019 All Rights Reserved. Developed by Akriveia Technologies