Bengaluru NavaNirmana Party
Language: ಕನ್ನಡ 080 47190000 info@nammabnp.org  |  Contact

News

ವಾರ್ಡ್‌ಗಳ ಎಲ್ಲಾ ಅಂಶ ಮರುವಿಂಗಡಣೆಗೆ ಪರಿಗಣಿಸಿ

News Image

ಬೆಂಗಳೂರು: ನಗರದ ವಾರ್ಡ್‌ನ ಜನಸಂಖ್ಯೆ ಮಾತ್ರವಲ್ಲದೆ, ಅದರ ವಿಸ್ತೀರ್ಣ, ರಸ್ತೆಗಳ ಉದ್ದ ಸೇರಿ ಅನೇಕ ಅಂಶಗಳನ್ನು ವಾರ್ಡ್‌ನ ಮರು ವಿಂಗಡಣೆಗೆ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ ಎಂದು ಬಿಎನ್‌ಪಿ ವಾರ್ಡ್‌ ನಾಯಕಿ ಲತಾಶ್ರೀ ತಿಳಿಸಿದರು