Bengaluru NavaNirmana Party
Language: ಕನ್ನಡ 080 47190000 info@nammabnp.org  |  Contact

News

ʼಲೆಕ್ಕ ಬೇಕುʼ ಅಭಿಯಾನ

ಬೆಂಗಳೂರು: ಪಾಲಿಕೆಯ ಲೆಕ್ಕಪತ್ರದಲ್ಲಿ ಪಾರದರ್ಶಕತೆ ತರಲು ಬೆಂಗಳೂರು ನವನಿರ್ಮಾಣ ಪಕ್ಷ (ಬೆಎನ್‌ಪಿ) ʼಲೆಕ್ಕ ಬೇಕು ಅಭಿಯಾನʼ ಆರಂಭಿಸಿದೆ.