Bengaluru NavaNirmana Party
Language: ಕನ್ನಡ 080 47190000 info@nammabnp.org  |  Contact

News

ಬಿಬಿಎಂಪಿ ಚುನಾವಣೆ ಕಣಕ್ಕೆ ಬೆಂಗಳೂರು ನವ ನಿರ್ಮಾಣ ಪಕ್ಷ

ಬೆಂಗಳೂರು, ಫೆ ೧೧ - ಜನ ಸಮಾನ್ಯರ ಹಿತದೃಷ್ಟಿಯನ್ನಿಟ್ಟುಕೊಂಡು ಸೇವೆ ಸಲ್ಲಿಸುವ ಮಹದಾಸೆಯಿಂದ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ನವ ನಿರ್ಮಾಣ ಪಕ್ಷ, ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಎಲ್ಲ ವಾರ್ಡ್‌ಗಳಿಂದ ಸ್ಪರ್ಧಿಸಲು ತೀರ್ಮಾನಿಸಿದೆ.