ಬೆನಪದ ಅಗತ್ಯತೆ ಬೆನಪ

  1. ಮುಖಪುಟ
  2. /
  3. Why the need...

ನಿಧಿಯ ಅತಿರೇಕದ ದುರುಪಯೋಗ ನಿಲ್ಲಬೇಕು

10,000/- ಕೋಟಿಗಿಂತಲೂ ದೊಡ್ಡ ಮೊತ್ತದ ವಾರ್ಷಿಕ ಬಜೆಟ್ ನಲ್ಲಿ ಗಣನೀಯ ಪ್ರಮಾಣದ ಮೊತ್ತವನ್ನು ದುರ್ಬಳಕೆ ಅಥವಾ ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗಿಲ್ಲ ಎಂದು ಶಂಕಿಸಲಾಗಿದೆ. ಬಿಬಿಎಂಪಿ ವೆಬ್ಸೈಟಿನ ಖಾತೆಯ ವಿಭಾಗದೆಡೆಗಿನ ಒಂದು ನೋಟವೇ ಅದೆಷ್ಟು ನಿರ್ಲಕ್ಷ್ಯತನ ಹಾಗು ಅಪಾರದರ್ಶಕವಾಗಿ ಹಣದ ಲೆಕ್ಕಾಚಾರವನ್ನು ಆಡಿಟ್ ಮಾಡಲಾಗಿದೆ ಎಂಬುದನ್ನು ತೋರಿಸುತ್ತಿದೆ. ಬಿಬಿಎಂಪಿಯ 4ಜಿ ಹಗರಣವನ್ನು   .

ಬಿಚ್ಚಿಡಲು ಬೆನಪ ಕೆಲವು ಗಮನಾರ್ಹ ಸಂಶೋಧನೆಗಳನ್ನು ಮಾಡಿದೆ. ಇದಲ್ಲದೆ, ವಾರ್ಡ್ ಮಟ್ಟದ ಅಗತ್ಯತೆಗಳನ್ನು ನಿರ್ಣಯಿಸಲು ಅಪರೂಪಕ್ಕೆ ತಳಮಟ್ಟದಲ್ಲಿ ಸಮೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಸೂಕ್ತ ರೀತಿಯ ಯೋಜನೆ ಮತ್ತು ಬಜೆಟ್ ನಿರ್ಮಾಣ ಮಾಡುವಲ್ಲಿ ಆಡಳಿತ ಅಸಫಲವಾಗುತ್ತದೆ. ಬೆನಪ ತನ್ನ ವಾರ್ಡ್ ಮ್ಯಾಪಿಂಗ್ ವಿಧಾನದೊಂದಿಗೆ ತಳಮಟ್ಟದಿಂದ ಮಾಡುವ ಯೋಜನೆಯ  ಧನಾತ್ಮಕ ಪರಿಣಾಮವನ್ನು ತೋರಿಸಿಕೊಟ್ಟಿದೆ.     .

ನಿಮ್ಮ ಅಭಿಪ್ರಾಯ/ಸಲಹೆಗಳು