ಇದು ಪ್ರತಿ ವಾರ್ಡ್ ಗೆ ಮಂಜೂರಾದ ೬೦ ಲಕ್ಷ ರೂ.ಗೆ ಸಂಬಂಧಿಸಿದ ವಿಷಯವಾಗಿದೆ. ಬೆನಪ ಪ್ರತಿ ರೂಪಾಯಿಯನ್ನು ಆಯಾ ವಾರ್ಡ್ ಗಳಲ್ಲಿ ಯೋಗ್ಯ ರೀತಿಯಲ್ಲಿ ಖರ್ಚಾಗುವುದನ್ನು ಖಚಿತಪಡಿಸಿಕೊಳ್ಳಲು ವಾರ್ಡ್ ಸಭೆಗಳನ್ನು ಟ್ರ್ಯಾಕ್ ಮಾಡಿ ವಾರ್ಡ್ ಸಭೆಗಳಲ್ಲಿ ಸಕ್ರಿಯ ಪಾತ್ರ ವಹಿಸುವ ವಾರ್ಡ್ ನಿವಾಸಿಗಳನ್ನು ಪ್ರೋತ್ಸಾಹಿಸಿದೆ.