ಕ್ಯಾಬಿನೆಟ್ ನಿರ್ಧಾರದ ಹೊರತಾಗಿಯೂ "ಡಬಲ್ ಇಂಜಿನ್" ಸರ್ಕಾರವು Govt Order (GO) ನೀಡಲು ವಿಫಲವಾಗಿದೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷ (BNP) ಆರೋಪಿಸಿದೆ.